Header Ads

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ರಜಾ ಅವಧಿಗಳು ರದ್ದು

 

ಪಾಥಮಿಕ ಮತ್ತು ಪೌಢ ಶಾಲೆಗಳ ರಜಾ ಅವಧಿಗಳನ್ನು ರದ್ದುಪಡಿಸಿದೆ.

source:google

2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ  ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪೌಢ ಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗಧಿಗೊಳಿಸಿ ಈ ಕಛೇರಿಯಿಂದ ಹೊರಡಿಸಿದ ದಿನಾಂಕ: 14-02-2020ರ ಉಲ್ಲೇಖಿತ ಸುತ್ತೋಲೆಯನ್ನು ರದ್ದುಪಡಿಸಿದೆ. ಎಂದು ನಿರ್ಧೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳುರು ಇವರಿಂದ ಆದೇಶ ಹೊರಡಿಸಲಾಗಿದೆ.

ದಿನಂಕ: 03-10-2020 ರಿಂದ 26-10-2020 ರವರೆಗೆ ನಿಗದಿಪಡಿಸಿದ ಮಧ್ಯಂತರ ರಜೆಯನ್ನು ಸಹ ರದ್ದುಪಡಿಸಿದ್ದು ಪ್ರಸ್ತತ ವರ್ಷದ ಶೈಕ್ಷಣಿಕ ಚಟುವಟುಕೆಗಳ ಕುರಿತು ಇಲಾಖೆಯಿಂದ ವಿವಿಧ ಹಂತಗಳಲ್ಲಿ ಜಾರಿಗೊಳಿಸುವ ಆದೇಶಗಳಂತೆ ಕಾರ್ಯನಿರ್ವಹಿಸುವುದು. ಇದಲ್ಲದೆ ದಿನಂಕ: 04-08-2020ರ ಸುತ್ತೊಲೆಯಂತೆ "ವಿದ್ಯಾಗಮ" ಕಲಿಕಾ ಕಾರ್ಯಕ್ರಮವನ್ನು ಮುಂದುವರೆಸುವುದು. 



1 comment:

Powered by Blogger.