Header Ads

SSLC RESULT THROUGH SMS - ಎಸ್‌ಎಸ್‌ಎಲ್‌ಸಿ ಫಲಿತಾಂಶ SMS ಮೂಲಕ

SSLC RESULT THROUGH SMS 

 ಎಸ್‌ಎಸ್‌ಎಲ್‌ಸಿ ಫಲಿತಾಂಶ SMS ಮೂಲಕ


ಸೋಮವಾರ ದಿನಾಂಕ 10-08-2020 ರಂದು  ಪ್ರಕಟವಾಗುವ ಎಸ್‌ಎಸ್‌ಎಲ್‌ಸಿ ಫಲಿತಾಂಶವು 

ಈ ಭಾರಿ ವಿದ್ಯಾರ್ಥಿಗಳ ಮೊಬೈಲ್‌ಗೆ ಬರಲಿದೆ. ಈ ವಿಷಯವನ್ನು ಪ್ರಾಥಾಮಿಕ ಮತ್ತು ಪ್ರೌಢ 

ಶಿಕ್ಷಣ ಸಚಿವರಾದ ಶ್ರೀ ಸುರೇಶ ಕುಮಾರ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿರುತ್ತಾರೆ.

ಕೋವಿಡ್‌ -19 ಕಾರಣದಿಂದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಗುಂಪು ಗೂಡಬಾರದು ಎಂಬ 


ಕಾರಣಕ್ಕೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಫಲಿತಾಂಶವನ್ನು ವಿದ್ಯಾರ್ಥಿಗಳ ಮೊಬೈಲಗೆ SMS ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಹಾಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ್ನು ಪ್ರಕಟಿಸಲಾಗುತ್ತೆ ಎಂದು ಮಾನ್ಯ ಸಚಿವರು ತಿಳಿಸಿರುತ್ತಾರೆ. ಈ ಭಾರಿ ವಿದ್ಯಾರ್ಥಿಗಳು ಕರೋನಾ ಬೀತಿಯ ನಡುವೆ ಪರೀಕ್ಷೇ ಬರೆದು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. 


No comments

Powered by Blogger.