Header Ads

KARNATAKA SSLC RESULT DATE ANNOUNCED : 1O ನೇ ತರಗತಿಯ ಫಲಿತಾಂಶದ ದಿನಾಂಕ ಘೋಷಿಸಲಾಗಿದೆ.

KARNATAKA SSLC RESULT DATE ANNOUNCED :
1O  ನೇ ತರಗತಿಯ ಫಲಿತಾಂಶದ ದಿನಾಂಕ ಘೋಷಿಸಲಾಗಿದೆ.


ಅಗಷ್ಟ 10 2020 ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಾಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ ತಿಳಿಸಿದ್ದಾರೆ.

ಫಲಿತಾಂಶವು ಇಲಾಖೆಯ ಅಧಿಕೃತ ವಬ್‌ ಸೈಟ್‌ನಲ್ಲಿ  ಪ್ರಕಟವಾಗಲಿದೆ. ವಿದ್ಯಾರ್ಥಿಗಳು ಅಂತರ್ಜಾಲ್‌ ವನ್ನು ಬಳಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ತಮ್ಮ ಫಲಿತಾಂಶವನ್ನು ವಿಕ್ಷಿಸಬಹುದು.



ಕರೋನಾ ಬೀತಿಯ ನಡುವೆಯು ರಾಜ್ಯದಲ್ಲಿ ಈ ವರ್ಷ ಸುಮಾರು 8.5 ಲಕ್ಷ ವಿದ್ಯಾರ್ಥೀಗಳು ಎಸ್ಎಸ್‌ ಎಲ್‌ ಸಿ ಪರೀಕ್ಷೇ ಬರೆದಿದ್ದರು. ಜೂನ್‌ 25 ರಿಂದ ಜುಲೈ 3 ರ ವರೆಗೆ ಪರೀಕ್ಷೆಗಳು ರಾಜ್ಯಾದಂತ ನಡೆದಿದ್ದವು.



ಈಗಾಗಲೆ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಹೀಗಾಗಿ , ಇದೆ ವಾರದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಹೆಚ್ಚಾಗಿದೆ.

ಅದರಂತೆ ಮಾನ್ಯ ಶಿಕ್ಷಣ ಸಚಿವರು ಸಹ ತಮ್ಮ ಪೇಸ್‌ ಬುಕ್‌ ಪೇಜ್‌ನಲ್ಲಿ ಇಂದು ಈ ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ.

ಪರೀಕ್ಷಾ ಫಲಿತಾಂಸವನ್ನು ವಿಕ್ಷಿಸಲು ಕೆಲಗಿನ ಲಿಂಕ್‌ನ್ನು ಬಳಸಿ ಫಲಿತಾಂಶ ನೋಡಬಹುದು.
http://karresults.nic.in/



No comments

Powered by Blogger.