KARNATAKA SSLC RESULT - 2020 UPDATES
Karnataka SSLC Result Updates :
ರಾಜ್ಯದಲ್ಲಿ 10 ನೇ ತರಗತಿಯ ಪರೀಕ್ಷೆಯು ಕರೋನಾ ಬೀತಿಯ ನಡುವೆಯು ಸೂಸುತ್ರವಾಗಿ
ನಡೆದಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸೂಮಾರು 8.5 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.
ಇಂದು ದಿನಾಂಕ 10- 08- 2020 ರಂದು ಮದೈಹ್ನ 3.30 ಗಂಟೆಗೆ ಪ್ರಕಟವಾಗಿದೆ.
ಒಟ್ಟಾರೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 71.8 % ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ.
ಕಳೆದ ವರ್ಷದಲ್ಲಿ ಶೇಕಡಾ 73.7 % ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದರು.
ಒಟ್ಟಾರೆ 5.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇದರಲ್ಲಿ ಈ ವರ್ಷವು ಸಹ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿದ್ದಾರೆ.
ಈ ವರ್ಷದಲ್ಲಿ ಒಟ್ಟು 2.28 ಲಕ್ಷ ವಿದ್ಯಾರ್ಥಿಗಳು ಅನುತೀರ್ಣಗೊಂಡಿರುತ್ತಾರೆ.
ಹಾಗೆಯೆ ರಾಜ್ಯದ್ಯಾಂತ ಒಟ್ಟು 6 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.
ಈ ವರ್ಷದ ಫಲಿತಾಂಶ ದಲ್ಲಿ ಜಿಲ್ಲಾವಾರು Rank ನೀಡದೆ ಕೇವಲ ಗ್ರೇಡನ್ನು ನೀಡಲಾಗಿದೆ.
ಅದರಲ್ಲಿ ಒಟ್ಟು 10 ಜಿಲ್ಲೆಗಳು A ಗ್ರೇಡ್ , 20 ಜಿಲ್ಲೆಗಳು B ಗ್ರೇಡ್ ಮತ್ತು 4 ಜಿಲ್ಲೆಗಳು C ಗ್ರೇಡ್ ಪಡೆದಿವೆ.


No comments