Header Ads

10th Mathematics MCQ's Quiz : Real Numbers : ವಾಸ್ತವ ಸಂಖ್ಯೆಗಳು ರಸಪ್ರಶ್ನೆ

 10th Mathematics MCQ's Quiz : Real Numbers : ವಾಸ್ತವ ಸಂಖ್ಯೆಗಳು ರಸಪ್ರಶ್ನೆ 


10th Mathematics MCQ's Quiz : Real Numbers : ವಾಸ್ತವ ಸಂಖ್ಯೆಗಳು ರಸಪ್ರಶ್ನೆ  


10th Mathematics MCQ's Quiz : Real Numbers : ವಾಸ್ತವ ಸಂಖ್ಯೆಗಳು ರಸಪ್ರಶ್ನೆ  

0%
Question 1: 135 ಮತ್ತು 225 ರ ಮ.ಸಾ.ಅ ?
A)      45
B)      35
C)     135
D)     225
Explanation: 135 = 3x3x3x5 = 3³x5¹
225 =3x3x5x5 = 3²x5²
ಮ.ಸಾ.ಅ = 3²x5¹ = 9 x 5 = 45

Question 2: (4m + 1) ರೂಪದ ಸಂಖ್ಯೆಯು ?
A)      ಬೆಸ ಸಂಖ್ಯೆ
B)      ಸಮ ಸಂಖ್ಯೆ
C)      ಅಭಾಗಲಬ್ಧ ಸಂಖ್ಯೆ
D)      ಮೇಲಿನ ಯಾವುದು ಅಲ್ಲ 
Explanation: (4m + 1) ರೂಪದ ಸಂಖ್ಯೆಯು ಬೆಸ ಸಂಖ್ಯೆ

Question 3: (4m + 2) ರೂಪದ ಸಂಖ್ಯೆಯು ?
A)     ಬೆಸ ಸಂಖ್ಯೆ
B)      ಸಮ ಸಂಖ್ಯೆ
C)      ಅಭಾಗಲಬ್ಧ ಸಂಖ್ಯೆ
D)      ಮೇಲಿನ ಯಾವುದು ಅಲ್ಲ 
Explanation: (4m + 2) ರೂಪದ ಸಂಖ್ಯೆಯು ಸಮ ಸಂಖ್ಯೆ

Question 4: ಇವುಗಳಲ್ಲಿ ಸಮ ಅವಿಭಾಜ್ಯ ಸಂಖ್ಯೆ ಯಾವುದು ?
A)     5
B)     7
C)     4
D)     2
Explanation : ಸಮ ಅವಿಭಾಜ್ಯ ಸಂಖ್ಯೆ 2

Question 5: ಇವುಗಳಲ್ಲಿ ಭಾಜ್ಯವು ಅಲ್ಲದ ಅವಿಭಾಜ್ಯವು ಅಲ್ಲದ ಸಂಖ್ಯೆ ಯಾವುದು ?
A)     2
B)     1
C)     4
D)     12
Explanation: ಭಾಜ್ಯವು ಅಲ್ಲದ ಅವಿಭಾಜ್ಯವು ಅಲ್ಲದ ಸಂಖ್ಯೆ 1.

Question 6: 2³ x 5 ಮತ್ತು 2² x 5² ರ ಮ.ಸಾ.ಅ ?
A)     20
B)     40
C)     200
D)     100
Explanation: ಮ.ಸಾ.ಅ = 2² x 5 = 4 x 5 = 20

Question 7: 210 ರ ಅವಿಭಾಜ್ಯ ಅಪವರ್ತನಗಳ ಗುಣಲಬ್ಧ ?
A)     210 = 2 x 4 x 5 x 7
B)     210 = 1 x 3 x 5 x 7
C)     210 = 2 x 3 x 5 x 7
D)     210 = 4 x 5 x 6 x 7
Explanation: 210 = 2 x 3 x 5 x 7.

Question 8: 16 ಮತ್ತು 80 ರ ಮ ಸಾ ಅ 16 ಆದರೆ, ಅದರ ಲ ಸಾ ಅ ?
A)     16
B)     6
C)     8
D)     80
Explanation: 16 = 2x2x2x2 = 2⁴ 80 = 2x2x2x2x5 = 2⁴x5
ಲ ಸಾ ಅ = 2⁴x5 = 16x5 = 80 .

Question 9: 52 ಮತ್ತು 182 ರ ಲ ಸಾ ಅ 364 ಆದರೆ, ಅದರ ಮ ಸಾ ಅ ?
A)     17
B)     16
C)     26
D)     52
Explanation: ಮ ಸಾ ಅ x ಲ ಸಾ ಅ = a x b
ಮ ಸಾ ಅ x 364 = 52 x 182 ; ಮ ಸಾ ಅ = 52 x 182/364 = 26.

Question 10: 1 ಕ್ಕಿಂತ ದೊಡ್ಡದಾದ, ಆದರೆ ಅವಿಭಾಜ್ಯಗಳಲ್ಲದ ಪ್ರತಿ ಸಂಖ್ಯೆಯನ್ನು --------- ಎನ್ನುವರು ?
A)     ಸಂಯುಕ್ತ ಸಂಖ್ಯೆ
B)     ಅವಿಭಾಜ್ಯ ಸಂಖ್ಯೆ
C)     ಅಭಾಗಲಬ್ಧ ಸಂಖ್ಯೆ
D)     ಮೇಲಿನ ಯಾವುದು ಅಲ್ಲ
Explanation: 1 ಕ್ಕಿಂತ ದೊಡ್ಡದಾದ, ಆದರೆ ಅವಿಭಾಜ್ಯಗಳಲ್ಲದ ಪ್ರತಿ ಸಂಖ್ಯೆಯನ್ನು ಸಂಯುಕ್ತ ಸಂಖ್ಯೆ ಎನ್ನುವರು .

Question 11: ಇವುಗಳಲ್ಲಿ ಅಭಾಗಲಬ್ಧ ಸಂಖೆ ?
A)     5
B)     1/2
C)     √4
D)     √5
Explanation: ಅಭಾಗಲಬ್ಧ ಸಂಖ್ಯೆ = √5.

Question 12: √2 ಮತ್ತು √3 ರ ನಡುವಿನ ಒಂದು ಭಾಗಲಬ್ಧ ಸಂಖ್ಯೆ ?
A)     6/5
B)     3/5
C)     3/2
D)     9/5
Explanation: √2 = 1.41421.... , √3 = 1.7320... ; 3/2 = 1.5

Question 13: 2³ x 3² ಮತ್ತು 2² x 3³ ರ ಲ ಸಾ ಅ ?
A)     
B)     
C)     2³ x 3³
D)     2³ x 3²
Explanation: ಲ.ಸಾ.ಅ = 2³ x 3³.

Question 14: ಎರಡು ಸಂಖ್ಯೆಗಳ ಮ ಸಾ ಅ 5 ಮತ್ತು ಅದರ ಲ ಸಾ ಅ 200 ಆದರೆ, ಆ ಎರಡು ಸಂಖ್ಯೆಗಳ ಗುಣಲಬ್ಧವು ?
A)     200
B)     205
C)     195
D)     1000
Explanation: ಮ ಸಾ ಅ x ಲ ಸಾ ಅ = a x b
5 x 200 = a x b ; 1000 = a x b .

Question 15: 17/8 ಭಾಗಲಬ್ಧ ಸಂಖ್ಯೆಯು ಎಂತಹ ದಶಮಾಂಶ ವಿಸ್ತರಣೆಯನ್ನು ಹೊಂದಿದೆ ?
A)     ಅಂತ್ಯಗೋಳ್ಳುವ ದಶಮಾಂಶ
B)     ಅಂತ್ಯಗೋಳ್ಳದ ದಶಮಾಂಶ
C)     ಆರ್ವತವಾಗುವ ದಶಮಾಂಶ
D)     ಮೇಲಿನ ಯಾವುದು ಅಲ್ಲ
Explanation: 17/8 = 2.125 ; ಅಂತ್ಯಗೋಳ್ಳುವ ದಶಮಾಂಶ .

Question 16: q ಯು ಒಂದು ಪೂರ್ಣಾಂಕ ಆದರೆ, ಯಾವುದೇ ಧನಬೆಸ ಸಂಖ್ಯೆಯ ರೂಪ ?
A)     6q
B)     6q + 1
C)     6q + 2
D)     6q + 4
Explanation: 6q + 1 = 6x1 + 1 = 6 + 1 = 7 .

Question 17: ಭಾಜ್ಯ (a), ಭಾಜಕ (b), ಭಾಗಲಬ್ಧ (q) ಮತ್ತು ಶೇಷ (r) ಗಳ ನಡುವಿನ ಸಂಬಂಧ ?
A)     a = (b x q) x r
B)     a = (b - q) x r
C)     a = (b x q) + r
D)     a = (b + q) x r
Explanation: a = (b x q) + r ; ಭಾಜ್ಯ = ಭಾಜಕ x ಭಾಗಲಬ್ಧ + ಶೇಷ .

Question 18: "a" ಸಂಖ್ಯೆಯನ್ನು 3 ರಿಂದ ಭಾಗಿಸಿದಾಗ ಉಳಿವ ಶೇಷಗಳು ?
A)     0,1,2
B)     0,1,2,3
C)     0,1
D)     0,1,2,3,4
Explanation: ಒಂದು ಸಂಖ್ಯೆಯನ್ನು 3 ರಿಂದ ಭಾಗಿಸಿದಾಗ ಉಳಿವ ಶೇಷಗಳು 0,1,2

Question 19: ಎರಡು ಅವಿಭಾಜ್ಯ ಸಂಖ್ಯೆಗಳ ಮ.ಸಾ.ಅ ?
A)     0
B)     1
C)     2
D)     3
Explanation: 3= 3x1 ; 5 = 5x1 ; ಮ.ಸಾ.ಅ = 1

Question 20: 2 + √3 ಎಂಬುದು ?
A)     ಅಭಾಗಲಬ್ಧ ಸಂಖ್ಯೆ
B)     ಭಾಗಲಬ್ಧ ಸಂಖ್ಯೆ
C)     ಅವಿಭಾಜ್ಯ ಸಂಖ್ಯೆ
D)     ಸ್ವಾಭಾವಿಕ ಸಂಖ್ಯೆ
Explanation: 2 + √3 ಒಂದು ಅಭಾಗಲಬ್ಧ ಸಂಖ್ಯೆ

Report Card

Total Questions Attempted: 0

Correct Answers: 0

Wrong Answers: 0

--

No comments

Powered by Blogger.