Subscribe to:
Post Comments
(
Atom
)
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್‌ನ್ನಲ್ಲಿ 2020 -21ನೇ ಸಾಲಿಗೆ ಸಂಬಂಧಿಸಿದಂತೆ ಗಣಿತ ವಿಷಯದ ನೀಲನಕಾಶೆ ಯನ್ನು ಹೊರಡಿಸಿದೆ. 10ನೇ ತರಗತಿಯ ವಿರ್ದಾಥಿಗಳು ಗಣಿತ ವಿಷಯನ್ನು ಈ ನೀಲನಕಾಶೆಯ ಅನುಸಾರ ಅಭ್ಯಾಸ ಮಾಡಿದರೆ ಹೆಚ್ಚಿನ ಅಂಕವನ್ನು ಪಡೆಯಬಹುದು.
ಸ್ಮರಣೆ - 20% - 16 ಅಂಕಗಳು
ತಿಳುವಳಿಕೆ - 55% - 44 ಅಂಕಗಳು
ಅನ್ವಯ - 5% - 4 ಅಂಕಗಳು
ಕೌಶಲ್ಯ - 20% - 16 ಅಂಕಗಳು
No comments