Header Ads

School Reopening - ಸೆಪ್ಟೆಂಬರ್‌ 21 ರಿಂದ ಶಾಲೆಗಳು ಪ್ರಾರಂಭ ತರಗತಿಗಳಲ್ಲ

 

School Reopening - ಸೆಪ್ಟೆಂಬರ್‌ 21 ರಿಂದ ಶಾಲೆಗಳು ಪ್ರಾರಂಭ :  ತರಗತಿಗಳಲ್ಲ

source : google

ಕರ್ನಾಟಕದಲ್ಲಿ ಉತ್ತಮ ಬೆಳವಣಿಗೆ ಉಂಟಾಗುತ್ತಿದ್ದು ಶಾಲೆಗಳು ಆರಂಭವಾಗುವುದಕ್ಕೆ ಸೂಚನೆ ಸಿಕ್ಕಿದೆ.

ಸೆಪ್ಟೆಂಬರ್‌ 21 ರಿಂದ ಶಾಲೆಗಳು ಆರಂಭವಾಗುತ್ತವೆ ಎಂದು ಶಿಕ್ಷಣ ಸಚಿವರಾದ ಶ್ರೀ ಸುರೇಶ್‌ ಕುಮಾರ ಮಾನ್ಯ ಶಿಕ್ಷಣ ಸಚಿವರು ಈ ಮಾಹಿತಿಯನ್ನು ಮೈಸೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಕರಾಯ್ಮಕ ಬೇಳವಣಿಗೆ ಆಗುತ್ತಿದೆ ಎಂದು ಸುರೇಶ್‌ ಕುಮಾರ ಸಂತಸ ವ್ಯಕ್ತಪಡಿಸಿದ್ದಾರೆ.

ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರಿಸುತ್ತಿದ್ದಾರೆ  ಹಾಗೆ ಶಾಲೆಗಳಲ್ಲಿ ದಾಖಲಾತಿಯು ಹೆಚ್ಚಾಗುತ್ತಿದೆ ಎಂದರು.



ಸೆಪ್ಟೆಂಬರ್‌ 21 ರಿಂದ 8,9  ಮತ್ತು 10ನೇ ತರಗತಿಯ  ಮಕ್ಕಳು ತಮ್ಮ ಪೋಷಕರ ಒಪ್ಪಗೆ ಪತ್ರವನ್ನು ಪಡೆದು ಶಾಲೆಗೆ ಬರಬಹುದು.

ಆದರೆ ತರಗತಿಗಳು ನಡೆಸುವ ಹಾಗಿಲ್ಲ. ಮಕ್ಕಳು ತಮಗಿರುವ ಪಠ್ಯಕ್ಕೆ ಸಂಬಂಧಿಸಿದ ವಿಷಗಳ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗೆ ತಮಗಿರುವ ಡೌಟ್ಸ್‌ಗಳನ್ನು ಕೇಳಬಹುದು ಓದಿರುವುದನ್ನು ಆರ್ಥವಾಗದೆ ಇದ್ದರೆ ಅದನ್ನು ತಮ್ಮ ಶಿಕ್ಷಕರಿಂದ ಕೇಳಿ ತಿಳಿದುಕೊಳ್ಳಬಹುದು ಎಂದು ಮಾನ್ಯ ಸಚಿವರು ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಶಾಲೆಗಳಲ್ಲಿ ಸಾಮಾಜಿಕ ಅಂತರ ಹಾಗು ಮುನ್ನೆಚರಿಕೆ ಕ್ರಮಗಳನ್ನು ಕೈಗಳ್ಳಬೇಕಾಗಿದೆ. ರಾಜ್ಯ ಸರ್ಕಾರವು ಇದಕ್ಕೆ ಸಂಬಂಧಿಸಿದ ಒಂದು SOP ಯನ್ನು ಸಿದ್ದಪಡಿಸಲಾಗಿದ್ದು ಅದನ್ನು ಶೀಘ್ರದಲ್ಲೆ ಬಿಡುಗಡೆಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

No comments

Powered by Blogger.