Header Ads

GK MCQ's For all CET TET, NMMS & NTSE : SAT for NMMS : ಜಿಕೆ ಬಹುಆಯ್ಕೆ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ.

 GK MCQ's For all CET TET, NMMS & NTSE : SAT for NMMS : ಜಿಕೆ ಬಹುಆಯ್ಕೆ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ.



GK MCQ's For all CET TET, NMMS & NTSE : SAT for NMMS : ಜಿಕೆ ಬಹುಆಯ್ಕೆ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ. 

0%
Question 1: ಬುದ್ಧ ಚರಿತ ಕೃತಿಯನ್ನು ರಚಿಸಿದವರು.
A)     ಅಶ್ವಘೋಷ
B)     ಕಲ್ಹಣ
C)     ಕೌಟಿಲ್ಯ
D)     ತಾರನಾಥ
Answer:     A) ಅಶ್ವಘೋಷ

Question 2: ಈ ನದಿಯು ಭಾರತವನ್ನು ಉತ್ತರಭಾರತ ಮತ್ತು ದಕ್ಷಿಣಭಾರತ ಎಂದು ವಿಂಗಡಿಸಿದೆ.
A)     ಗಂಗಾ ನದಿ
B)     ನರ್ಮದ ನದಿ
C)     ಗೋದಾವರಿ ನದಿ
D)     ಕೃಷ್ಣಾ ನದಿ
Answer:      B) ನರ್ಮದ ನದಿ

Question 3: ಈಜಿಪ್ಟನ್ನು ಆಳುತ್ತಿದ್ದ ರಾಜರಗಳನ್ನು ---- ಎಂದು ಕರೆಯುತ್ತಿದ್ದರು.
A)     ಫ್ಯಾರೋ
B)     ಮಮ್ಮಿ
C)     ಹೈಕ್‌ ಸೋಸ್‌
D)     ಸ್ಪಿಂಕ್ಸ್‌
Answer:     A) ಫ್ಯಾರೋ

Question 4: ಚೀನಾದ ಮಹಾಗೋಡೆಯನ್ನು ನಿರ್ಮಿಸಿದ ದೊರೆ
A)     ಹಮ್ಮುರಾಬಿ
B)     ನೇಬುಖಡ್ನೆಜರ್‌
C)     ಷಿಹುಯಾಂಗ್‌ ಟಿ
D)     ಟೊಲಾಮಿ
Answer :     C) ಷಿಹುಯಾಂಗ್‌ ಟಿ

Question 5: ಒಲಂಪಿಕ್‌ ಆಟಗಳು ಈ ನಾಗರಿಕತೆಯ ಕೊಡುಗೆಗಳಾಗಿವೆ.
A)     ಈಜಿಪ್ಟ್‌ ನಾಗರಿಕತೆ
B)     ಚೀನಾ ನಾಗರಿಕತೆ
C)     ರೋಮನ್‌ ನಾಗರಿಕತೆ
D)     ಗ್ರೀಕ್‌ ನಾಗರಿಕತೆ
Answer:     D) ಗ್ರೀಕ್‌ ನಾಗರಿಕತೆ

Question 6: ಪ್ರಚೀನಾ ರೋಮಿನ ಕುಸ್ತಿಪಟುಗಳನ್ನು ಹೀಗೆ ಕರೆಯುತ್ತಿದ್ದರು.
A)     ಪೆಟ್ರೇಷಿಯನ್ನರು
B)     ಪ್ಲೇಬಿಯನ್ನರು
C)     ಹೀರೋಸ್‌
D)     ಗ್ಲ್ಯಾಡಿಯೇಟರ್‌
Answer:     D) ಗ್ಲ್ಯಾಡಿಯೇಟರ್‌

Question 7: ಇಂಕಾ ನಾಗರಿಕತೆಯು ಈ ಭಾಗಗಳನ್ನು ಆವರಿಸಿತ್ತು.
A)     ಪೆರು, ಚಿಲಿ ಮಾತ್ರ
B)     ಚಿಲಿ, ಅರ್ಜೆಂಟೈನಾ ಮಾತ್ರ
C)     ಪೆರು, ಚಿಲಿ, ಈಕ್ವೆಡೋರ್‌ ಮಾತ್ರ
D)     ಪೆರು, ಚಿಲಿ, ಈಕ್ವೆಡೋರ್‌, ಅರ್ಜೆಂಟೈನಾ ಮಾತ್ರ
Answer:     D) ಪೆರು, ಚಿಲಿ, ಈಕ್ವೆಡೋರ್‌, ಅರ್ಜೆಂಟೈನಾ ಮಾತ್ರ

Question 8: ಭಾರತದಲ್ಲಿ ಶಾಸನಗಳ ಪಿತಾಮಹ ಎಂದು ಕರೆಯಲ್ಪಡುವ ರಾಜ
A)     ಅಶೋಕ
B)     ಕಾನಿಷ್ಕ
C)     ಸಮುದ್ರಗುಪ್ತ
D)     ಹರ್ಷವರ್ಧನ
Answer:     A) ಅಶೋಕ

Question 9: ಕನ್ನಡನಾಡಿಗೆ "ಕರ್ನಾಟಕ" ಎಂಬ ಹೆಸರು ಕೊಟ್ಟವರು.
A)     ಗಂಗರು
B)     ಬಾದಾಮಿ ಚಾಲುಕ್ಯರು
C)     ಹೊಯ್ಸಳರು
D)     ಕಲ್ಯಾಣಿ ಚಾಲುಕ್ಯರು
Answer:     B) ಬಾದಾಮಿ ಚಾಲುಕ್ಯರು

Question 10: ಭಾರತೀಯ ತತ್ವಶಾಸ್ತ್ರದ ಆಧಾರಸ್ತಂಭಗಳು
A)     ವೇದಗಳು
B)     ಬ್ರಾಹ್ಮಣಕಗಳು
C)     ಷಡ್ದರ್ಶನಗಳು
D)     ಅರಣ್ಯಕಗಳು
Answer:     C) ಷಡ್ದರ್ಶನಗಳು

Report Card

Total Questions Attempted: 0

Correct Answers: 0

Wrong Answers: 0

--



No comments

Powered by Blogger.