KARNATAKA SSLC MAIN EXAM TIME TABLE - 2022 : KSEEB SSLC MAIN EXAM
KARNATAKA SSLC MAIN EXAM TIME TABLE - 2022 : KSEEB SSLC MAIN EXAM
KARNATAKA SSLC MAIN EXAM TIME TABLE - 2022 : KSEEB SSLC MAIN EXAM
kseeb.kar.nic.in
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 10ನೇ ತರಗತಿಯ ಮುಖ್ಯ ಪರೀಕ್ಷೆಯ ವೇಳಾ ಪಟ್ಟಿಯು ಬಿಡುಗಡೆ ಮಾಡಿರುತ್ತದೆ. SSLC ಮುಖ್ಯ ಪರೀಕ್ಷೆಯು ದಿನಾಂಕ 28 - 03 - 2022 ರಂದು ಪ್ರಾರಂಭವಾಗುತ್ತವೆ.
ಪರೀಕ್ಷಾ ವೇಳಾ ಪಟ್ಟಿ ಈ ಕೆಳಗಿನಂತಿರುತ್ತದೆ.
ದಿನಾಂಕ ವಿಷಯ
28 - 03 - 2022 ಪ್ರಥಮ ಭಾಷೆ
30 - 03 - 2022 ದ್ವಿತೀಯ ಭಾಷೆ
04 - 04 - 2022 ಗಣಿತ
06 - 04 - 2022 ಸಮಾಜ ವಿಜ್ಞಾನ
08 - 04 - 2022 ತೃತೀಯ ಭಾಷೆ
11 - 04 - 2022 ವಿಜ್ಞಾನ
KARNATAKA SSLC MAIN EXAM TIME TABLE - 2022 : KSEEB SSLC MAIN EXAM
No comments