TRIGONOMETRY - ತ್ರಿಕೋನಮಿತಿಯ ಪ್ರಸ್ತಾವನೆ
TRIGONOMETRY - ತ್ರಿಕೋನಮಿತಿಯ ಪ್ರಸ್ತಾವನೆ
10ನೇ ತರಗತಿಯ ಗಣಿತ ಅಧ್ಯಾಯ - 11 ತ್ರಿಕೋನಮಿತಿಯ ಪ್ರಸ್ತಾವನೆ ದಲ್ಲಿನ ಅತಿ ಮುಖ್ಯ ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರಗಳನ್ನು ಬಿಡಿಸಲಾಗಿದೆ. ವಿಧ್ಯಾರ್ಥಿಗಳಿಗೆ ಪರೀಕ್ಷಾ ತಯಾರಿಗಾಗಿ ತ್ರಿಕೋನಮಿತಿ ಅಧ್ಯಾಯದಿಂದ ಪರೀಕ್ಷೆಯಲ್ಲಿ ಕೇಳಬಹುದಾದ ಅತಿ ಮುಖ್ಯವಾದ ಮತ್ತು ಕಳೆದ ಸಾಲಿನಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಬಿಡಿಸಲಾಗಿದೆ.
SSLC Mathematics : ತ್ರಿಕೋನಮಿತಿಯ ಪರೀಕ್ಷಾ ತಯಾರಿ ವಿಡಿಯೋ ವಿಕ್ಷಿಸಿ.
TRIGONOMETRY - ತ್ರಿಕೋನಮಿತಿಯ ಪ್ರಸ್ತಾವನೆ ಅಧ್ಯಾಯದ ಪ್ರಶ್ನೋತ್ತರಗಳು.
No comments