SSLC Maths Passing Package - 2021 : ಗಣಿತ ಪಾಸಿಂಗ್ ಪ್ಯಾಕೇಜ್ - 2021
SSLC Maths Passing Package - 2021 : ಗಣಿತ ಪಾಸಿಂಗ್ ಪ್ಯಾಕೇಜ್ - 2021
10ನೇ ತರಗತಿ ಗಣಿತ ವಿಷಯದಲ್ಲಿ ವಿಧ್ಯಾರ್ಥಿಗಳು ಸುಲಭವಾಗಿ ಪಾಸ್ ಮಾಡಲು ಅನುಕೂಲವಾಗುವಂತೆ 50 ಅಂಕಗಳ ಪಾಸಿಂಗ್ ಪ್ಯಾಕೇಜ್ ತಯರಿಸಲಾಗಿದೆ. ವಿಧ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬಹುದು. ಈ ವಿಭಾಗದಲ್ಲಿ ಸುಲಭ ಸರಳವಾದ ಅಧ್ಯಾಯಗಳನ್ನು ಆಯ್ಕೆ ಮಾಡಿ ಅದರಲ್ಲಿನ ಮುಖ್ಯ ಕಲಿಕಾಂಸಗಳನ್ನು ತಿಳಿಸಲಾಗಿದೆ. ಮುಖ್ಯ ಪರೀಕ್ಷೆಯಲ್ಲಿ ಈ ಕಲಿಕಾಂಶಗಳ ಮೇಲೆಯೆ ಪ್ರಶ್ನೆಗಳು ಕೇಳಾಲಾಗುತ್ತದೆ. ಆದರಿಂದ ವಿಧ್ಯಾರ್ಥಿಗಳು ಆ ಅಧ್ಯಾಯಗಳಿಂದ ತಿಳಿಸಿರುವ ಕಲಿಕಾಂಶಗಳ ಮೇಲಿ ಸಮಸ್ಯೆಗಳನ್ನು ಬಿಡಿಸುವುದನ್ನು ಕಲಿಯಬೇಕು. ಹಾಗೆಯ ಇದೆ ವೇಬ್‌ಪೇಜ್ ನಲ್ಲಿ ಎಲ್ಲ ಅಧ್ಯಾಯಗಳಲ್ಲಿನ ಮುಖ್ಯವಾದ ಪ್ರಶ್ನೆಗಳನ್ನು ಬಿಡಿಸಲಾಗಿದೆ. ಅದರ ಉಪಯೋಗವನ್ನು ಪಡೆಯಬಹುದು.
SSLC Maths Passing Package 2021 PDF Notes
No comments