SSLC Exam Time Table - 2021 : ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿ
SSLC Exam Time Table - 2021 : ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾ ಪಟ್ಟಿಯು ದಿನಾಂಕ 01/03/2021 ರಂದು ಪ್ರಕಟಿಸಲಾಗಿದೆ.
ಪರೀಕ್ಷೆಯ ವೇಳಾ ಪಟ್ಟಿ ಈ ಕೆಳಗಿನಂತೆ ಇರುತ್ತದೆ.
ದಿನಾಂಕ ವಿಷಯ ಸಮಯ
21-06-2021 ಪ್ರಥಮ ಭಾಷೆ (ಕನ್ನಡ) ಬೆ. 9:30 ರಿಂದ 12:45
24-06-2021 ಗಣಿತ ಬೆ. 9:30 ರಿಂದ 12:45
28-06-2021 ವಿಜ್ಞಾನ ಬೆ. 9:30 ರಿಂದ 12:45
30-06-2021 ತೃತೀಯ ಭಾಷೆ ( ಹಿಂದಿ) ಬೆ. 9:30 ರಿಂದ 12:30
02-07-2021 ದ್ವಿತೀಯ ಭಾಷೆ (ಇಂಗ್ಲೀಷ) ಬೆ. 9:30 ರಿಂದ 12:30
05-07-2021 ಸಮಾಜ ವಿಜ್ಞಾನ ಬೆ. 9:30 ರಿಂದ 12:45
CLICK HERE DOWNLOAD

No comments