SSLC Mathematics Question Paper June - 2021 : ಜೂನ್ - 2021ರ ಗಣಿತ ಪ್ರಶ್ನೆ ಪತ್ರಿಕೆ
SSLC Mathematics Question Paper June - 2021 : ಜೂನ್ - 2021ರ ಗಣಿತ ಪ್ರಶ್ನೆ ಪತ್ರಿಕೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಬಿಡುಗಡೆಯಾದ ಎಸ್.ಎಸ್.ಎಲ್.ಸಿ ಗಣಿತ ಪ್ರಶ್ನೆ ಪತ್ರಿಕೆ ಆಗಿದ್ದು, ಜೂನ್ 2021 ರಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಈ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೋಬಿಡ್ -19 ಕಾರಣದಿಂದ ಶಾಲೆಗಳು ತಡವಾಗಿ ಪ್ರಾರಂಭವಾದರಿಂದ ಎಲ್ಲಾ ವಿಷಯಗಳಿಂದ ಶೇಕಡ 30 ರಷ್ಟು ಪಠ್ಯಾಂಶಗಳನ್ನು ಕಡಿತಗೋಳಿಸಲಾಗಿದೆ. ಗಣಿತ ವಿಷದಲ್ಲಿ ಕಡಿತಗೊಂಡ ಪಠ್ಯಾಂಶದ ಆಧಾರದ ಮೇಲೆ ಈ ಪ್ರಶ್ನೆ ಪತ್ರಿಕೆ ರಚಿಸಲಾಗಿದ್ದು ವಿದ್ಯಾರ್ಥಿಗಳು ಇದನ್ನು ಬಳಸಿಕಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬಹುದು.
Click here to Download the Question paper
No comments