Header Ads

School Reopening : ಶಾಲಾ - ಕಾಲೇಜು ಆರಂಭಕ್ಕೆ ಶಿಫಾರಸು

 School Reopening : ಶಾಲಾ - ಕಾಲೇಜು ಆರಂಭಕ್ಕೆ ಶಿಫಾರಸು

ನವೆಂಬರ್‌ 17 ರಿಂದ ಶಾಲಾ ಕಾಲೇಜು ಪ್ರಾರಂಬಿಸಲು ರಾಜ್ಯ ಸರ್ಕಾರಕ್ಕೆ ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಅನ್ಬುಕುಮಾರ ಅವರ ಸೋಮವಾರ ಇಲಾಖೆಯ ಪ್ರಧಾನ ಕರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದಾರೆ. 10ನೇ ಮತ್ತು 12ನೇ ತರಗತಿಗಳು ವಿದ್ಯಾರ್ಥಿಗಳ ಜೀವನದ ಮುಖ್ಯ ಘಟವಾಗಿರುವುದರಿಂದ 9 ರಿಂದ 12ನೇ ವರೆಗಿನ ತರಗತಿಗಳು ಪ್ರಾರಂಭಿಸಬೇಕೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಸಾಮಾನ್ಯ ಮಾರ್ಗಸೂಚಿ 

ಕಾಲೇಜುಗಳನ್ನು ಸಾನಿಟೈಜ್‌ ಮಾಡುವುದು.
ಬೊಧಕರು ಮತ್ತು ವಿದ್ಯಾರ್ಥಿಗಳಿಗೆ ಕರೋನಾ ಟೆಸ್ಟ ಕಡ್ಡಾಯ ಮಾಡಿಸುವುದು.
ಕಾಲೇಜುಗಳ ಸಮೀಪದ ಪ್ರಾಥಾಮಿಕ ಆರೋಗ್ಯ ಕೇಂದ್ರಗಳಿಗೆ ಮ್ಯಾಪಿಂಗ್‌ ಮಾಡಿಸುವುದು.
ವಿದ್ಯಾರ್ಥಿಗಳು ಮನೆಯಿಂದಲೆ ನೀರು, ಊಟ ತರಬೇಕು
ಉಪನ್ಯಾಸಕರಿಗೆ ಮಾಸ್ಕ್‌ ಮತ್ತು ಪೇಸ್‌ಶಿಲ್ಡ್‌ ಹಾಕಿಕೊಳ್ಳುವುದು.
ಇನ್ನು ಅನೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.



No comments

Powered by Blogger.