SSLC Maths : Arithmetic Progression Quiz : ಸಮಾಂತರ ಶ್ರೇಢಿಗಳು ಕ್ವಿಜ್
SSLC Mathematics Chapter -1 Arithmetic Progression Quiz : ಸಮಾಂತರ ಶ್ರೇಢಿಗಳು ಅಧ್ಯಾಯದಿಂದ ಬಹುಆಯ್ಕೆ ಪ್ರಶ್ನೆಗಳನ್ನು ಕೊಡಲಾಗಿದೆ. ವಿದ್ಯಾರ್ಥಿಗಳು ಇವುಗಳನ್ನು ಬಿಡಿಸಲು ಪ್ರಯತ್ನಿಸಿ.
ಸಮಾಂತರ ಶ್ರೇಢಿಗಳು
ಸಮಾಂತರ ಶ್ರೇಢಿಗಳು
Quiz
ಸಮಾಂತರ ಶ್ರೇಢಿಯ ಮೊದಲ ಪದ
- a
- b
- d
- n
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
- a
- d
- b
- ad
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
- a, a+2d,a+3d,a+ 5d
- a, a+d, a+3d, a+ 4d
- a, a+d, a+2d, a+ 3d
- a, a+d, a-2d, a+ 3d
ಸಮಾಂತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ
- an = a + (n-1)d
- an = a + (n+1)d
- an = a - (n-1)d
- an = a - (n+1)d
an = 2n + 4 ಆದರೆ 3 ನೇ ಪದ
- 6
- 9
- 10
- 0
4, 10, 16, 22 ..... ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ?
- 4
- 10
- 22
- 6
d = ?
- a2 - a1
- a3 - a1
- a2 - a3
- a4 - d
2, 7, 12 .... ಈ ಸಮಾಂತರ ಶ್ರೇಡಿಯ 10ನೇ ಪದ ?
- 74
- 47
- 45
- 35
ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
- sn = n/2 [ 2a+ (n-1) d]
- sn = n/2 [ 2a+ (n-1) ]
- sn = n/2 [ 2a- (n-1) d]
- sn = n/2 [ 2a+ (n+1) d]
ಒಂದು ಸಮಾಂತರ ಶ್ರೇಢಿಯಲ್ಲಿ an = 2n + 1 ಆದಾಗ ಆ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
- 6
- 4
- 7
- 2
an = 24 - 3n ಆದಾಗ ಆ ಶ್ರೇಢಿಯ 2ನೇ ಪದ
- 16
- 18
- 24
- 19
an = n/(n+1) ಆದಾಗ 4ನೇ ಪದ
- 4/5
- 5/4
- 2/5
- 6/5
a = 3, d = 5, n = 8, an = ?
- 48
- 35
- 38
- 45
ಸಮಾಂತರ ಶ್ರೇಢಿಯ ಮೊದಲ ಪದ a ಮತ್ತು ಕೊನೆಯ ಪದ an ಆದಾಗ n ಪದಗಳ ಮೊತ್ತ ?
- S = n/2 [ a x an ]
- S = n/2 [ a - an ]
- S = n [ a + an ]
- S = n/2 [ a + an ]
ಸಮಾಂತರ ಶ್ರೇಢಿಯ ಸ್ವಾಭಾವಿಕ ಸಂಖ್ಯೆಗಳ ಮೊತ್ತದ ಸೂತ್ರ
- Sn = (n ( n+1 ))/2
- Sn = (n ( n-1 ))/2
- Sn = (n ( nx1 ))/2
- Sn = (n )/2
No comments