ವಿದ್ಯಾಗಮ ಸ್ಥಗಿತ : ಶಾಲೆಗಳಿಗೆ ಮಧ್ಯಂತರ ರಜೆ ಘೋಷಣೆ
ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಶಕ್ಕೆ ಶಾಲಾ- ಕಾಲೆಜುಗಳನ್ನು ತೆರೆಯುವುದಿಲ್ಲವೆಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳು ಈಗ ತೆರೆಯುವುದು ಸೂಕ್ತವಲ್ಲವೆಂದು ನಿರ್ಧರಿಸಿ ಮುಖ್ಯಮಂತ್ರಿಗಳು ಅ. 12 ರಿಂದ 30ರ ವರೆಗೆ ರಜೆಯನ್ನು ಘೋಷಿಸಿ ಆದೇಶಿಸಿರುತ್ತಾರೆ.
ಅಲ್ಲದೆ ವಿದ್ಯಾಗಮ ಕರ್ಯಕ್ರಮವು ಮಕ್ಕಳಿಗೂ ಮತ್ತು ಶಿಕ್ಷಕರಿಗೂ ಕರೊನಾ ಕಂಟಕ ತಂದೊಡ್ಡಿದೆ ಎಂಬ ಕಾರಣಕ್ಕಾಗಿ ಈ ಕರ್ಯಕ್ರಮವೂ ಸಹ ಸ್ಥಗಿತಗೋಳಿಸಲು ಸೂಚಿಸಿದ್ದಾರೆ.
ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೇಯು ಸಹ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮಧ್ಯಂತರ ರಜೆಯನ್ನು ಘೋಷಿಸಿ ಆದೇಶಿಸಿದೆ.
No comments